Waze - ನಕ್ಷೆಗಳು ಮತ್ತು ಸಂಚಾರ

ಜಾಹೀರಾತುಗಳನ್ನು ಹೊಂದಿದೆ
4.2
8.81ಮಿ ವಿಮರ್ಶೆಗಳು
500ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ರಸ್ತೆಯ ಮೇಲೆ ಏನು ನಡೆಯುತ್ತಿದೆ ಎಂದು Waze ಮೂಲಕ ತಿಳಿಯಿರಿ. ನಿಮಗೆ ದಾರಿ ಗೊತ್ತಿದ್ದರೂ, Waze ನಿಮಗೆ ಟ್ರಾಫಿಕ್, ಪೋಲಿಸ್, ಅಪಾಯ, ಕಟ್ಟನೆ ಹಾಗು ಮತ್ತಷ್ಟು ವಿಚಾರಗಳನ್ನು ತಿಳಿಸುವುದು, ಅದು ನೇರವಾಗಿ. ನೀವು ಹೋಗುವ ದಾರಿಯಲ್ಲಿ ಟ್ರಾಫಿಕ್ ಹೆಚ್ಚಿದ್ದರೆ, Waze ನಿಮ್ಮ ದಾರಿ ಬದಲಾಯಿಸಿ ನಿಮಗೆ ಹೊತ್ತು ಉಳಿಸುವುದು.

Waze ಯಾಕೆ?
- ಏನಾಗುತ್ತಿದೆ ಎಂದು ನೋಡಿ - ಟ್ರಾಫಿಕ್, ಪೋಲಿಸ್, ಅಪಾಯ ಹಾಗು ಮತ್ತಷ್ಟು ವಿಚಾರಗಳ ಬಗ್ಗೆ ಎಚ್ಚರಿಕೆಗಳು ನೀವು ಓಡಿಸುವಾಗ
- ಅಲ್ಲಿಗೆ ಬೇಗನೆ ತಲುಪಿ - ತಕ್ಷಣದ ರೂಟಿಂಗ್ ಬದಲಾವಣೆಗಳು, ನಿಮಗೆ ಟ್ರಾಫಿಕ್ ತಪ್ಪಿಸಿ ಹೊತ್ತು ಉಳಿಸಲು
◦ ಯಾವಾಗ ತಲುಪುವಿರಿ ಎಂದು ತಿಳಿಯಿರಿ - ನೇರ ಟ್ರಾಫಿಕ್ ಡಾಟಾ ಬಳಸಿ ನಿಮ್ಮ ತಲುಪುವ ಹೊತ್ತನ್ನು ಎಣಿಸಲಾಗುವುದು
- ಪೆಟ್ರೋಲಿಗೆ ಹೆಚ್ಚು ಹಣ ಖರ್ಚು ಮಾಡಬೇಡಿ - ನೀವು ಹೋಗುವ ದಾರಿಯಲ್ಲಿ ಅತಿ ಕಡಿಮೆ ಬೆಲೆಗೆ ಪೆಟ್ರೋಲ್ ಎಲ್ಲಿ ಸಿಗುವುದು ಎಂದು ತಿಳಿಯಿರಿ
- Android ಆಟೋ ಜೊತೆ ಓಡಿಸಿ - ನಿಮ್ಮ ಕಾರಿನ ಪರದೆಯ ಮೇಲೆ Waze ಹಾಕಿಕೊಳ್ಳಿ
- ಎಂದಿಗೂ ಕಳೆದು ಹೋಗದಿರಿ - ಓಡಿಸುವಾಗ ದಾರಿ ತಿಳಿಸಲು ನಿಮಗೆ ಬೇಕಾದ ಧ್ವನಿಯನ್ನು ಆರಿಸಿ ಹಾಗು ಆಲಿಸಿ

ತಯಾರಾಗಿರಿ, Waze ಜೊತೆ ನಡೆಸಿ.
ಅಪ್‌ಡೇಟ್‌ ದಿನಾಂಕ
ಏಪ್ರಿ 18, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸಾಧನ ಅಥವಾ ಇತರ ID ಗಳು
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 6 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.2
8.56ಮಿ ವಿಮರ್ಶೆಗಳು
Gopala Krishna S
ಮಾರ್ಚ್ 31, 2025
Very good
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Mgthiha aung
ಸೆಪ್ಟೆಂಬರ್ 9, 2021
I like it. Okok
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Krishna G
ನವೆಂಬರ್ 4, 2020
Not reliable with Android auto
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

ಒಂದಷ್ಟು ತೊಡಕುಗಳನ್ನು ಸರಿಪಡಿಸಿದ್ದೇವೆ.

ಆ್ಯಪ್ ಬೆಂಬಲ

ಡೆವಲಪರ್ ಬಗ್ಗೆ
WAZE MOBILE LTD
product@waze.com
98 Alon Yigal TEL AVIV-JAFFA, 6789141 Israel
+972 74-746-6453

ಒಂದೇ ರೀತಿಯ ಅಪ್ಲಿಕೇಶನ್‌ಗಳು