Yahoo Mail Go

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
4.7
17.8ಸಾ ವಿಮರ್ಶೆಗಳು
1ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಮ್ಮ ಹೊಸ Yahoo Mail Go ಆ್ಯಪ್ ಅನ್ನು ಪರಿಶೀಲಿಸಿದ್ದಕ್ಕಾಗಿ ಧನ್ಯವಾದಗಳು—ಇದು Android ಗಾಗಿ ಇರುವ ಅತ್ಯುತ್ತಮ ಲೈಟ್ ವೇಯ್ಟ್ ಆ್ಯಪ್ ಆಗಿದ್ದು, Gmail, Microsoft Outlook ಮತ್ತು Yahoo ಮೇಲ್‌ಬಾಕ್ಸ್‌ಗಳನ್ನು ಒಳಗೊಂಡಿದೆ. ಒಂದು ವೇಳೆ ನಿಮಗೆ ಯಾವುದೇ ಕಿರಿಕಿರಿಯಿಲ್ಲದ ಮೇಲ್‌ಬಾಕ್ಸ್ ಅಥವಾ ಕಸ್ಟಮೈಸೇಶನ್ ಮಾಡ ಬೇಕೇ, ನಿಮ್ಮ ಅಟ್ಯಾಚ್‍ಮೆಂಟ್‌ಗಳನ್ನು ನೋಡಬೇಕೇ ಅಥವಾ 1000GB ಸ್ಟೋರೇಜ್ ಬೇಕೇ, ನಿಮಗೆ ಬೇಕಾದ ಎಲ್ಲವೂ ಇಲ್ಲಿದೆ. ಹಾಗಾಗಿ ನಿಮ್ಮ Yahoo, Gmail ಮತ್ತು Microsoft Outlook ಮೇಲ್‌ಬಾಕ್ಸ್‌ಗಳು ನಿಯಂತ್ರಣದಲ್ಲಿರುತ್ತವೆ, ಹಾಗಾಗಿ Yahoo Mail Go ಅನ್ನೇ ಪರಿಗಣಿಸಿ.

ಅಚ್ಚುಮೆಚ್ಚಿನ ವೈಶಿಷ್ಟ್ಯಗಳು:

ಯಾವುದೇ ಇಮೇಲ್ ವಿಳಾಸವನ್ನು ಬಳಸಿ
ನಿಮ್ಮ ಇತರೆ ಖಾತೆಗಳನ್ನು ಕಡೆಗಣಿಸುವುದು ಏಕೆ. Outlook ಅಥವಾ Gmail ಖಾತೆಯನ್ನು ಸೇರಿಸಿ ಮತ್ತು ಎಲ್ಲವನ್ನೂ ಒಂದೇ ಸ್ಥಳದಲ್ಲಿ ಇರಿಸಿ. ವೈಯಕ್ತಿಕ ಸೆಟ್ಟಿಂಗ್‌ಗಳು, ಬಣ್ಣಗಳು ಮತ್ತು ಅಧಿಸೂಚನೆಗಳು ನಿಮ್ಮ ಇಮೇಲ್ ಖಾತೆಗಳನ್ನು ವಿಭಿನ್ನವಾಗಿ ಕಾಣುವಂತೆ ಮಾಡುತ್ತವೆ. ಹಾಗಾಗಿ ಕೆಲಸಕ್ಕೆ ಇರುವ Outlook, ಮನೆ ಕೆಲಸಕ್ಕಾಗಿ ಬಳಸುವ Yahoo ಮತ್ತು ಎಲ್ಲದಕ್ಕೂ ಬಳಸುವ Gmail, ಎಲ್ಲವನ್ನೂ ನಮ್ಮ ಆ್ಯಪ್ ಒಂದೇ ಸ್ಥಳದಲ್ಲಿ, ಸರಿಯಾಗಿ ನಿರ್ವಹಣೆ ಮಾಡಲು ಸಹಾಯವಾಗುವಂತೆ ಇರಿಸುತ್ತದೆ.

ಅನ್‌ಸಬ್‌ಸ್ಕ್ರೈಬ್ ಮಾಡಿ
ಮುಂದುವರಿಯಿರಿ ಹಾಗೂ ನೀವು ನೋಡಲು ಇಷ್ಟಪಡದಿರುವ ಸ್ಪ್ಯಾಮ್ ಮತ್ತು ಜಂಕ್ ಮೇಲ್‌ಗಳನ್ನು ಅನ್‌ಸಬ್‌ಸ್ಕ್ರೈಬ್ ಮಾಡಿ. Yahoo ಮೇಲ್ ನಿಮ್ಮ ಇಮೇಲ್ ವಿಳಾಸದಿಂದ ಸಬ್‍ಸ್ಕ್ರೈಬ್ ಮಾಡಿರುವ ಎಲ್ಲಾ ಮೇಲಿಂಗ್ ಪಟ್ಟಿಯನ್ನು ಒಂದೇ ಪುಟದಲ್ಲಿ ತೋರಿಸುತ್ತದೆ ಮತ್ತು ಇವುಗಳಿಂದ ಸುಲಭವಾಗಿ ಆಪ್ಟ್-ಔಟ್ ಆಗಿ ಕೇವಲ ಒಂದೇ ಟ್ಯಾಪ್‌ನಿಂದ.

ಅಟ್ಯಾಚ್‌ಮೆಂಟ್‌ಗಳ ನೋಟ
ಆ ಒಬ್ಬ ವ್ಯಕ್ತಿಯ ಡಾಕ್ಯುಮೆಂಟ್ ಅನ್ನು ಹುಡುಕುತ್ತಿದ್ದೀರಾ? ಅಥವಾ ಮೂರು ವಾರದ ಹಿಂದೆ ಒಂದು ಭಾನುವಾರ ತೆಗೆದ ಫೋಟೋಗಳ ಆಲ್ಬಂ ಅನ್ನು ನೋಡಬೇಕೇ? ಚಿಂತೆ ಏಕೆ? ಇಲ್ಲಿ ನಿಮಗೆ ಬೇಕಾದ ಎಲ್ಲವೂ ದೊರೆಯುತ್ತದೆ. ನಿಮ್ಮ ಎಲ್ಲಾ ಫೋಟೋಗಳು ಮತ್ತು ಅಟ್ಯಾಚ್‌ಮೆಂಟ್‌ಗಳು ಒಂದೇ ಕಡೆ ದೊರೆಯುತ್ತವೆ, ಅದೂ ಸುಲಭವಾಗಿ ಒಂದೇ ನೋಟಕ್ಕೆ.

ವೈಯಕ್ತೀಕರಣ
ನಿಮ್ಮ ಇನ್‌ಬಾಕ್ಸ್, ನಿಮ್ಮ ಜೋಷ್. ನಿಮಗೆ ಇಷ್ಟವಾಗುವ ಎಲ್ಲಾ ಫೋಲ್ಡರ್‌ಗಳ ಮತ್ತು ನೋಟಗಳ ಬಾಟಂ ನ್ಯಾವಿಗೇಷನ್ ಬಾರ್ ಅನ್ನು ಕಸ್ಟಮೈಜ್ ಮಾಡಿ. ನಂತರ ಅವುಗಳಿಗೆ ಸಂಬಂಧಿಸಿದಂತೆ ಕಸ್ಟಂ ಸೌಂಡ್‌ಗಳು, ಥೀಮ್‌ಗಳು ಮತ್ತು ಸ್ವೈಪ್‍ಗಳಿಗೆ ನಿಮ್ಮದೇ ಆದ ಸ್ಪರ್ಶವನ್ನು ನೀಡಿ ಮತ್ತು ನಿಮ್ಮ ಇನ್‌ಬಾಕ್ಸ್ ಅನ್ನು ವರ್ಣರಂಜಿತಗೊಳಿಸಿ.

ಸೌಂಡ್‌ಗಳು + ಅಧಿಸೂಚನೆಗಳು
ಇಮೇಲ್ ಅಧಿಸೂಚನೆಗಳ ಹಲವಾರು ವಿಭಾಗಗಳಿಂದ, ಕಸ್ಟಂ ಸೌಂಡ್ ಅಲರ್ಟ್‍ಗಳು ಮತ್ತು ವಿಶುವಲ್ ಸೆಟ್ಟಿಂಗ್‌ಗಳನ್ನು ಆರಿಸಿ—ಆಗ, ನೀವು ನಿಮಗೆ ಅಗತ್ಯವಾದ ರಿಮೈಂಡರ್‌ಗಳನ್ನು ಪಡೆಯಬಹುದು. ಮತ್ತು ಯಾವುದು ಬೇಡ ಎಂದು ಸಹ ಆಯ್ಕೆ ಮಾಡಬಹುದು.

ಆ್ಯಕ್ಸೆಸ್ಸಿಬಿಲಿಟಿ
ಇದು TalkBack ಸ್ಕ್ರೀನ್ ರೀಡರ್‌ಗಾಗಿ ಆಪ್ಟಿಮೈಸ್ ಮಾಡಲಾದ ಅಧಿಕ ಕಾಂಟ್ರಾಸ್ಟ್ ಇರುವ ಥೀಮ್‌ಗಳು, ಡೈನಾಮಿಕ್ ಟೆಕ್ಸ್ಟ್ ರೀಸೈಜಿಂಗ್ ಅನ್ನು ಒಳಗೊಂಡಿರುತ್ತದೆ. ಜೊತೆಗೆ ಇನ್‌ಬಾಕ್ಸ್ ಕೆಳಗೆ ಇರುವ ಫೋಲ್ಡರ್‌ಗಳು, ಬಳಕೆದಾರರಿಗೆ ತಮ್ಮ ಇಮೇಲ್ ಅನ್ನು ಕಡಿಮೆ ಶ್ರಮದಿಂದ ನ್ಯಾವಿಗೇಟ್ ಮಾಡಲು ಬೇಕಾದ ಸಹಾಯಕ ತಂತ್ರವನ್ನು ಒದಗಿಸುತ್ತವೆ.

1000 GB ಸಂಗ್ರಹ
ನಿಮ್ಮ ಇಡೀ ಪ್ರಪಂಚವನ್ನು, ಸುತ್ತಾಡದೆ ನೀವು ನೋಡಲು ಸಾಧ್ಯವಾಗುವುದಿಲ್ಲ. ಇಮೇಲ್ ನಿರ್ವಹಣೆ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಇನ್ನು ಮುಂದೆ ನೀವು ನಿಮ್ಮ ಇಮೇಲ್ ಅನ್ನು ಪುನಃ ಪಡೆಯಲು ಮೆಮೊರಿಗಳನ್ನು ಅಳಿಸುವ ಅಗತ್ಯವಿರುವುದಿಲ್ಲ.

ಸೂಚನೆಗಳು:
- TalkBack ಜೊತೆಗೆ ಬಳಸಲು ಆಪ್ಟಿಮೈಜ್ ಮಾಡಲಾಗಿದೆ.
- Yahoo Mail Go ಆ್ಯಪ್‌ ಬಳಸುವ ಮೊದಲು ದಯವಿಟ್ಟು Yahoo Mail ಆ್ಯಪ್‌ ಅನ್ನು ಅನ್‌ಇನ್‌ಸ್ಟಾಲ್ ಮಾಡಿ.

ಪ್ರತಿಕ್ರಿಯೆಗಳಿವೆಯೇ? ಅದನ್ನು ಇಲ್ಲಿಗೆ ಕಳುಹಿಸಿ
ymail-play-store-feedback@verizonmedia.com

Terms of service:
https://policies.yahoo.com/us/en/yahoo/terms/product-atos/comms-mailadfree/index.htm

Privacy policy: https://policies.yahoo.com/us/en/yahoo/privacy/products/mail/index.htm
ಅಪ್‌ಡೇಟ್‌ ದಿನಾಂಕ
ಏಪ್ರಿ 14, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸ್ಥಳ, ಆ್ಯಪ್‌ ಚಟುವಟಿಕೆ, ಮತ್ತು ಸಾಧನ ಅಥವಾ ಇತರ ID ಗಳು
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 8 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.7
16.9ಸಾ ವಿಮರ್ಶೆಗಳು

ಹೊಸದೇನಿದೆ

ಇತ್ತೀಚಿನ ಆವೃತ್ತಿಯು ಸಂಪೂರ್ಣ ಅಪ್‌ಡೇಟ್ ಆದ ವಿನ್ಯಾಸ ಮತ್ತು ಯಥೇಚ್ಛವಾದ ಹೊಸ ವೈಶಿಷ್ಟ್ಯಗಳನ್ನು ನಿಮಗೆ ಒದಗಿಸುತ್ತದೆ.

• ಹೊಸ ನ್ಯಾವಿಗೇಷನ್: ನಾವು "ಜಾಯ್ ಬಾರ್" ಎಂದು ಕರೆಯುವ ಬಾಟಂನಲ್ಲಿ, ನಿಮ್ಮ ಎಲ್ಲಾ ಫೋಲ್ಡರ್‌ ನೋಡಿ-ಆ್ಯಕ್ಸೆಸ್ ಪಡೆಯಿರಿ. ನಿಮ್ಮ ಬೇಕಾದ ಹಾಗೆ ಇವನು ನೀವು ಕಸ್ಟಮೈಸ್ ಮಾಡಬಹುದು.
• ಫೋಲ್ಡರ್‌ಗಳು: ಬಾಟಂನಲ್ಲಿನ ನ್ಯಾವಿಗೇಷನ್ ಮೂಲಕ, ಕಳುಹಿಸಿದ ಮೇಲೆ, ಡ್ರಾಫ್ಟ್‌, ಟ್ರ್ಯಾಶ್, ಸ್ಪ್ಯಾಮ್ ಮತ್ತು ಇನ್ನಿತರ ಫೋಲ್ಡರ್‌ಗಳನ್ನು ನೀವು ಶೀಘ್ರವಾಗಿ ಹುಡುಕಾಡಬಹುದು.
• ರಚಿಸಿ ಮತ್ತು ಹುಡುಕಾಡಿಗಳನ್ನು ಬಲಭಾಗದ ಮೇಲ್ತುದಿಗೆ ಸರಿಸಲಾಗಿದೆ